DTC Bus

ಡೆಲ್ಲಿಯಲ್ಲೇ ಯಾಕೆ ಇಂತಹ ಕರ್ಮಕಾಂಡ: ಬಿಕಿನಿ ಧರಿಸಿ ಬಸ್ಸಿಗೆ ಹತ್ತಿದ ಮಹಿಳೆ, ಸೀಟು ಬಿಟ್ಟು ಹೋದ ಸಹ ಪ್ರಯಾಣಿಕ, ವಿಡಿಯೋ
ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್ ಗೆ ಹತ್ತಿದ್ದು ಆಕೆಯನ್ನು ವೇಶವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ.

ದೆಹಲಿ: ಡಿಟಿಸಿ ಬಸ್ ನಲ್ಲಿ ಮಹಿಳೆಗೆ ಖಾಸಗಿ ಅಂಗ ಪ್ರದರ್ಶಿಸಿ ವ್ಯಕ್ತಿಯ ಅಸಭ್ಯ ವರ್ತನೆ; ಆದರೂ ದಾಖಲಾಗಿಲ್ಲ ಪ್ರಕರಣ!
ದೆಹಲಿಯ ಸ್ಥಳೀಯ ಸಾರಿಗೆಯಲ್ಲಿ ವ್ಯಕ್ತಿಯೋರ್ವ ಮಹಿಳೆಗೆ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

