ರಾಜ್ಯಬೆಂಗಳೂರು: ಲೈಂಗಿಕ ಶಕ್ತಿ ಹೆಚ್ಚಿಸುವುದಾಗಿ ಟೆಕ್ಕಿಗೆ 48 ಲಕ್ಷ ರೂ ವಂಚನೆ; ಇಬ್ಬರ ಬಂಧನ, 19 ಲಕ್ಷ ರೂ ಜಪ್ತಿ
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲ್ಲೂಕಿನ ನಿವಾಸಿಗಳಾದ ವಿಜಯ್ ಪ್ರಧಾನ್ ಚಿಟೋಡಿಯಾ (42) ಮತ್ತು ಮನೋಜ್ ಸಿಂಗ್ ಚಿಟೋಡಿಯಾ (29) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.