ದೇಶವಿರೋಧಿ ಸಮುದಾಯಗಳ ಪ್ರಾತಿನಿಧ್ಯ ದುರ್ಬಲಗೊಳಿಸಲು, ಸರ್ವಾಧಿಕಾರಕ್ಕಾಗಿ ಬಿಜೆಪಿಯಿಂದ ಸಂವಿಧಾನ ತಿದ್ದುಪಡಿ: Ralhul Gandhi
"ಏಕೆ 850 ಸೀಟುಗಳು? ಎಂಬುದಕ್ಕೆ ಉತ್ತರ ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿದೆ. ಅವರಿಗೆ ಆಟವಾಡಲು 850 ಸ್ಥಾನಗಳಿದ್ದರೆ, ಅವರು ತಮಗೆ ಸರಿಹೊಂದುವಂತೆ ನಕ್ಷೆಯನ್ನು ಪುನಃ ರಚಿಸಬಹುದು, ತಮ್ಮ ವಿರುದ್ಧದ ಸಮುದಾಯಗಳ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.