ಸಿನಿಮಾ ಸುದ್ದಿ'ಮಹಾ' ಚುನಾವಣೆಯಲ್ಲಿ 139 ಮತ ಪಡೆದು ಅವಮಾನಕ್ಕೀಡಾಗಿದ್ದ ನಟ ಎಜಾಜ್ ಖಾನ್ಗೆ ಸಂಕಷ್ಟ, ಡ್ರಗ್ಸ್ ಪ್ರಕರಣದಲ್ಲಿ ಅವರ ಪತ್ನಿ ಬಂಧನ!
ಫಾಲನ್ ಗುಳಿವಾಲಾ ಕೂಡ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಇಲಾಖೆ ಗುರುವಾರ ಜೋಗೇಶ್ವರಿಯಲ್ಲಿರುವ ಫಾಲನ್ ಗುಲಿವಾಲಿ ಫ್ಲಾಟ್ ಮೇಲೆ ದಾಳಿ ನಡೆಸಿತ್ತು.