- Tag results for film review
![]() | ಹೂವಿಗಿಂತ ಡಿಯರು, ಫಯರಿಗಿಂತ ಫಿಯರು: ಸ್ಯಾಂಡಲ್ ವುಡ್ ನ ಫೇಲ್ ಪ್ರೂಫ್ ಸಿನಿಮಾ KGF2 ಚಿತ್ರವಿಮರ್ಶೆಎರಡೆರಡು ಪಾರ್ಟ್ ಗಳಲ್ಲಿ ಮೂಡಿ ಬರುವ ಸಿನಿಮಾಗಳೆಲ್ಲವೂ ನೀಡುವ ವಾಗ್ದಾನ, ಎರಡನೇ ಪಾರ್ಟ್ ಮೊದಲನೆಯದಕ್ಕಿಂತಲೂ intense ಆಗಿರುತ್ತೆ, ಮೊದಲನೆಯದಕ್ಕಿಂತಲೂ ಸೂಪರ್ಬ್ ಆಗಿರುತ್ತೆ ಅಂತ. ಮೊದಲ ಅವತರಣಿಕೆ ನೀಡಿದ್ದ ಪ್ರಾಮಿಸ್ ಅನ್ನು ಸಿನಿಮಾದ ಎರಡನೇ ಅವತರಣಿಕೆ KGF ಚಾಪ್ಟರ್2 ಉಳಿಸಿಕೊಂಡಿದೆಯಾ? |
![]() | ಮನುಷ್ಯ ಜೀವನದ so called ಮೌಲ್ಯಗಳನ್ನು ಟೆಸ್ಟ್ ಮಾಡೋ ರೋಡ್ ಮೂವಿ: 'ತ್ರಿಕೋನ' ಚಿತ್ರವಿಮರ್ಶೆಮನುಷ್ಯನ ತಾಕಲಾಟಗಳ ಜೊತೆಗೇ ವ್ಯವಸ್ಥೆಯ ವಿಡಂಬನೆಯನ್ನೂ ವ್ಯಕ್ತಪಡಿಸಲು 'ರೋಡ್ ಮೂವಿ' ಸಿನಿಮಾ ಪ್ರಕಾರ ಅತ್ಯಂತ ಸೂಕ್ತವಾದುದು. ಅದನ್ನು ನಿರ್ದೇಶಕ ಚಂದ್ರಕಾಂತ್ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. 'ತ್ರಿಕೋನ' ಮೂಲಕ ಬಹಳ ಸಮಯದ ನಂತರ ಕನ್ನಡಕ್ಕೊಂದು ಸಮರ್ಥ ರೋಡ್ ಮೂವಿ ದೊರಕಿದೆ. |
![]() | ಮಾಡರ್ನ್ 'ಅಮ್ಮಾವ್ರ ಗಂಡ'ನ ಅವತಾರದಲ್ಲಿ ಉಪೇಂದ್ರ ರಿಯಾಲಿಟಿ ಚೆಕ್: ಹೋಮ್ ಮಿನಿಸ್ಟರ್ ಚಿತ್ರ ವಿಮರ್ಶೆಉಪೇಂದ್ರ ಸಿನಿಮಾಗಳಿಂದ ಜನರು ಅಪೇಕ್ಷಿಸುವ twisted ಸೀನ್ ಗಳು ಸಿನಿಮಾದಲ್ಲಿವೆ. ಈ ಬಾರಿ ಕೇವಲ ಬುದ್ಧಿವಂತ ಫ್ಯಾನ್ ಗಳಿಗೆ ಮಾತ್ರವಲ್ಲದೆ ಈ ಬಗೆಯ ಸೀನುಗಳು ಫ್ಯಾಮಿಲಿ ಆಡಿಯೆನ್ಸ್ ಗೆ ಇಷ್ಟವಾಗಲಿವೆ ಎನ್ನುವುದು ವಿಶೇಷ. |
![]() | ದೇಶಪ್ರೇಮ, ಸ್ನೇಹ ಮತ್ತು ಮೈ ನವಿರೇಳಿಸುವ ಪೌರುಷಪ್ರಧಾನ ಸರ್ಕಸ್: RRR ಚಿತ್ರ ವಿಮರ್ಶೆರೌದ್ರಂ ರಣಂ ರುಧಿರಂ ಸಿನಿಮಾದಲ್ಲಿ ಕಾಡುಪ್ರಾಣಿಗಳಿವೆ. ಮನುಷ್ಯರನ್ನು ಪ್ರಾಣಿಗಳಂತೆ ಕಾಣುವ ಬ್ರಿಟಿಷರಿದ್ದಾರೆ. Physicsಗೆ ಸವಾಲೆಸೆಯಬಲ್ಲ ರೋಮಾಂಚನಕಾರಿ ಸಾಹಸ ದೃಶ್ಯಗಳಿವೆ. ಜನಸಾಮಾನ್ಯರಿಂದ ಹಾಕಲಾಗದ ಕಷ್ಟಸಾಧ್ಯ 'ನಾಟು ನಾಟು' ಸ್ಟೆಪ್ಪುಗಳಿವೆ. ತೆರೆ ಮೇಲೆ ರಾಜಮೌಳಿ ತಂದಿರುವ ಈ ಸರ್ಕಸ್ಸಿನಲ್ಲಿ ಸ್ಟ್ರಾಂಗ್ ಹೆಣ್ಣು ಪಾತ್ರಧಾರಿಗಳಿಲ್ಲ ಎನ್ನುವ ಕೊರತೆಯೂ ಇದೆ. |
![]() | ಅಣ್ಣಾವ್ರ ಸಿನಿಮಾ ಪರಂಪರೆಗೆ ಅಪ್ಪು ಸಲ್ಲಿಸಿದ ಕೊನೆಯ ಶುಭವಿದಾಯ: ಜೇಮ್ಸ್ ಚಿತ್ರವಿಮರ್ಶೆಅಣ್ಣಾವ್ರ ಸಿನಿಮಾ ಎಂದರೆ ಸದಭಿರುಚಿಯ ಸಿನಿಮಾ, ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ. ಎಲ್ಲಾ ವಯೋಮಾನದವರೂ, ಸಕುಟುಂಬಪರಿವಾರ ಸಮೇತರಾಗಿ ನೋಡಬಹುದಾದ ಸಿನಿಮಾ. 'ಜೇಮ್ಸ್' ಈ ಸಾಲಿಗೆ ಸೇರುವ ಸಿನಿಮಾ. |
![]() | ಸಿನಿಮಾ ಮುಗಿದರೂ ಕಾಡುವ 'ಎ ಫೀಲ್ ದೆಟ್ ನೆವರ್ ಎಂಡ್ಸ್': 'ಏಕ್ ಲವ್ ಯಾ' ಚಿತ್ರವಿಮರ್ಶೆಜಗತ್ತಿನ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳೆಲ್ಲಾ ಹಿಟ್ ಆಗಿರೋದು ಸುಖಾಂತ್ಯದಿಂದ ಅಲ್ಲ, ದುಃಖಾಂತ್ಯದಿಂದ. ಅತ್ತ ಸುಖಾಂತ್ಯವೂ ಅಲ್ಲದ, ದುಃಖಾಂತ್ಯವೆಂದೂ ಹೇಳಲಾಗದ ಕಥೆಯನ್ನು ಹದವಾದ ಅನುಪಾತದಲ್ಲಿ ಮಿಶ್ರಣ ಮಾಡಿ ನಿರ್ದೇಶಕ ಪ್ರೇಮ್ ತಯಾರಿಸಿರುವ ಅದ್ಭುತವಾದ 'ಮಾಕ್ ಟೇಲ್', ರಾಣಾ- ರೀಷ್ಮಾ ನಾಣಯ್ಯ ಜೋಡಿಯ 'ಏಕ್ ಲವ್ ಯಾ'. |
![]() | ಪ್ರತಿ ಸಿಪ್ಪಲ್ಲೂ ಕ್ರಿಯೇಟಿವಿಟಿಯ ಕಿಕ್ಕು: 'ಓಲ್ಡ್ ಮಾಂಕ್' ಚಿತ್ರವಿಮರ್ಶೆನಡೆಯದ ಕಥೆಯೇ ಆದರೂ ಬಿಲೀವೆಬಲ್ ಆಗಿ ಸ್ಟೋರಿ ಟೆಲ್ಲಿಂಗ್ ಮಾಡೋದು ಶ್ರೀನಿ ಸಿನಿಮಾಗಳ ವೈಶಿಷ್ಟ್ಯತೆ. 'ಓಲ್ಡ್ ಮಾಂಕ್' ಸಿನಿಮಾದಲ್ಲೂ ಈ ತಂತ್ರಗಾರಿಕೆಯನ್ನು ಕಾಣಬಹುದು. ಅಲ್ಲದೆ ಎಷ್ಟೊಂದು ಕ್ರಿಯೇಟಿವ್ ಆಗಲು ಸಾಧ್ಯವೋ ಅವೆಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡಿರುವುದು ಸಿನಿಮಾದ ಹೆಗ್ಗಳಿಕೆ. |
![]() | ಮತ್ತೊಂದು ವಿಭಿನ್ನ, ಸದೃಢ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ: 'ಬಹುಕೃತ ವೇಷಂ' ಚಿತ್ರವಿಮರ್ಶೆಟ್ವಿಸ್ಟ್ ಟರ್ನ್ ಗಳನ್ನು ಒಳಗೊಂಡ, ವಾಸ್ತವ ಮತ್ತು ಭ್ರಮೆಗಳ ನಡುವೆ ತೊಯ್ದಾಡಿಸುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಬಂದಿವೆ. 'ಬಹುಕೃತ ವೇಷಂ' ಈ ಸಾಲಿಗೆ ಹೊಸ ಸೇರ್ಪಡೆ. ಸಿನಿಮಾದಲ್ಲಿ ಶಶಿಕಾಂತ್ ಮತ್ತು ಬಿಗ್ ಬಾಸ್ ಕಣ್ಮಣಿ ವೈಷ್ಣವಿ ಗೌಡ ನಟನೆ ಸಮುದ್ರ ತಟದ ತಂಗಾಳಿಯಷ್ಟು ಫ್ರೆಶ್. |
![]() | ನಾಯಕನಿಗೆ ಸವಾಲೆಸೆಯಬಲ್ಲ conflict ಮತ್ತು ವಿಲನ್ ಇಲ್ಲದಿರುವುದೇ ಈ ಸಿನಿಮಾದ ಪ್ರಾಬ್ಲಮ್ಮು: ಶ್ಯಾಮ್ ಸಿಂಘ ರಾಯ್ ತೆಲುಗು ಚಿತ್ರವಿಮರ್ಶೆನ್ಯಾಚುರಲ್ ಸ್ಟಾರ್ ನಾನಿಗೆ ಪ್ರಖ್ಯಾತಿಯನ್ನು ತಂದುಕೊಟ್ಟಿದ್ದು ಪುನರ್ಜನ್ಮದ ಕಥೆಯನ್ನು ಹೊಂದಿದ್ದ ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾ. ಇದೀಗ 'ಶ್ಯಾಮ್ ಸಿಂಘ ರಾಯ್' ಮೂಲಕ ನಾನಿ ತಮಗೆ ಚಿತ್ರರಂಗದಲ್ಲಿ ಹೊಸ ಹುಟ್ಟು ನೀಡಿದ್ದ ಪುನರ್ಜನ್ಮ ಕಥಾಪ್ರಕಾರಕ್ಕೆ ಮೊರೆ ಹೋಗಿದ್ದಾರೆ. |
![]() | ಫ್ಯಾಮಿಲಿ ಮ್ಯಾನ್ ಆಗಿ ಜಗತ್ತನ್ನು ರಕ್ಷಿಸುವ ಜೇಮ್ಸ್ ಬಾಂಡ್; ಮುಗಿದ ಡೇನಿಯಲ್ ಕ್ರೇಗ್ 007 ಅಧ್ಯಾಯ: ನೋ ಟೈಮ್ ಟು ಡೈ ಚಿತ್ರ ವಿಮರ್ಶೆಇದುವರೆಗಿನ ಬಾಂಡ್ ಸಿನಿಮಾಗಳಲ್ಲಿ ಆತ ಸ್ತ್ರೀಲೋಲ, ಮೋಜು ಪ್ರಿಯ, ಜೂಜು ಪ್ರಿಯ, ಹೆಣ್ಣುಮಕ್ಕಳ ಹಾಟ್ ಫೇವರಿಟ್ ಎಂಬಂತೆ ತೋರಿಸಲಾಗುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಬಾಂಡ್ ಫ್ಯಾಮಿಲಿ ಮ್ಯಾನ್ ಆಗಿ ಬದಲಾಗುವುದನ್ನು ಕಾಣಬಹುದಾಗಿದೆ. ವಿ.ಸೂ- ಆಕ್ಷನ್ ಚಿತ್ರ ಎನ್ನುವ ಖಾತರಿಯಲ್ಲಿ ಕರ್ಚೀಫ್ ಜೊತೆಗಿಟ್ಟುಕೊಳ್ಳಲು ಮರೆಯದಿರಿ. |
![]() | ತಲೈವಿ ಸಿನಿಮಾದಲ್ಲಿ ಎಂಜಿಆರ್ ದೇ ಹವಾ; ಮನಗೆಲ್ಲುವ ಕಂಗನಾ- ಅರವಿಂದ್ ಸ್ವಾಮಿ ಮ್ಯಾಜಿಕ್: ಚಿತ್ರವಿಮರ್ಶೆನಾಯಕ ನಾಯಕಿಯ ಪಾತ್ರಗಳಲ್ಲಿ ಯಾವುದೇ ದೋಷಗಳನ್ನು ತೋರ್ಪಡಿಸಲಾಗಿಲ್ಲ. ಅದು ಪ್ರಯತ್ನಪೂರ್ವಕ ಅನ್ನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಅದೊಂದೇ ಕಾರಣದಿಂದ ಸಿನಿಮಾ ಕೃತಕ ಎನ್ನಿಸಬಹುದಾದ ಅಪಾಯವೂ ಇದೆ. ಆದರೆ ತಮಿಳುನಾಡಿನಲ್ಲಿ ಎಂಜಿಆರ್, ಜಯಾ ಇಬ್ಬರನ್ನೂ ದೇವರು ಎಂದು ಆರಾಧಿಸುವುದರಿಂದ, ದೇವರಲ್ಲಿ ದೋಷ ಇರುವುದಿಲ್ಲ ಎನ್ನುವ ರಿಯಾಯ್ತಿಯನ್ನೂ ನೀಡಬಹುದು! |
![]() | ಕ್ಲೀಷೆಗಳ ಹೊರತಾಗಿಯೂ ಮನರಂಜಿಸುವ ನ್ಯಾಚುರಲ್ ಸ್ಟಾರ್ ನಾನಿಯ 'ಟಕ್ ಜಗದೀಶ್': ಸಿನಿಮಾ ವಿಮರ್ಶೆನಾನಿಯ ಈ ಚಿತ್ರ ನೋಡುವುದಕ್ಕೆ ಕೂರುವ ಮುನ್ನ ವೀಕ್ಷಕರಲ್ಲಿ, ಅಭಿಮಾನಿಗಳಲ್ಲಿ ಮೂಡುವ ಮೊತ್ತ ಮೊದಲ ಪ್ರಶ್ನೆ ಸಿನಿಮಾದ ಶೀರ್ಷಿಕೆ ಕುರಿತಾದದ್ದು. ಹೊಡೆದಾಟ ಬಡಿದಾಟಗಳಿದ್ದರೂ ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾ ಕೌಟುಂಬಿಕ ಮನರಂಜನೆಯ ಚಿತ್ರ. |