ರಾಜ್ಯಅನುಮತಿ ಇಲ್ಲದೆ ಮರ ಕಡಿತ: ಜಿಆರ್ ಟೆಕ್ ಪಾರ್ಕ್ ವಿರುದ್ಧ ಎಫ್ಐಆರ್ ದಾಖಲು
ವೈಟ್ಫೀಲ್ಡ್ ಮತ್ತು ಸಲಾರ್ಪುರಿಯಾ ಪ್ರೈವೇಟ್ ಲಿಮಿಟೆಡ್ ಕಾಂಪೌಂಡ್ನಲ್ಲಿ ಪರಿಶೀಲನೆ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು, ಅನುಮತಿ ಇಲ್ಲದೆ ಮರಗಳನ್ನು ಕಡಿದಿರುವ ಹಿನ್ನೆಲೆಯಲ್ಲಿ ಜಿಆರ್ ಟೆಕ್ ಪಾರ್ಕ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.