ರಾಜಕೀಯ"ಕಳ್ಳರು ಬಂದಿದ್ದಾರೆ ಅಂತಾ ಹಳ್ಳಿಯೊಂದರ ಜನ ಮಧ್ಯರಾತ್ರಿ ಸಿಎಂ ಡಿಕೆಶಿನಾ ಓಡಿಸಿದ್ದಾರೆ: ಎದ್ನೋ ಬಿದ್ನೋ ಅಂತಾ ಓಡಿ ಬಂದವರೆ! HDK ಸಖತ್ ಟಾಂಗ್
ಕಳೆದ 15 ದಿನಗಳ ಹಿಂದೆ ಹಳ್ಳಿಯೊಂದಕ್ಕೆ ಜಮೀನು ನೋಡೋಕೆ ಸಿಎಂ ಹೋಗ್ತಾರೆ. ಯಾರೋ ಕಳ್ಳರು ಬಂದವರೆ ಅಂತಾ ಸಿಎಂನಾ ಹಳ್ಳಿ ಜನ ಓಡಿಸವ್ರೆ. ಎದ್ನೋ ಬಿದ್ನೋ ಅಂತಾ ಸಿಎಂ ಓಡಿ ಬಂದವರೆ ಗೊತ್ತಾ. ಇದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಲೇವಡಿ ಮಾಡಿದರು.