ಸಿನಿಮಾ ಸುದ್ದಿರಾಜ್ಯಾದ್ಯಂತ 'ಗರಡಿ' ಚಿತ್ರ ರಿಲೀಸ್: ದರ್ಶನ್ ಎಂಟ್ರಿ ಸೀನ್ ಗೆ ಸ್ಕ್ರೀನ್ ನಿಲ್ಲಿಸಿ ಆರತಿ ಮಾಡಿದ ಡಿಬಾಸ್ ಅಭಿಮಾನಿ, ವಿಡಿಯೋ ವೈರಲ್!
ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಗರಡಿ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಕಂಡಿದೆ.