ಸಿನಿಮಾ ಸುದ್ದಿಹೊಸ ಮತ್ತು ಅನುಭವಿ ಕಲಾವಿದರೊಂದಿಗೆ 'ಯಥಾಭವ' ಚಿತ್ರದಲ್ಲಿ ಕೆಲಸ ಮಾಡುವುದು ಸಂತೋಷ ತಂದಿದೆ: ದತ್ತಣ್ಣ
ಗೌತಮ್ ಬಸವರಾಜ್ ನಿರ್ದೇಶನ ಮತ್ತು ನಿರ್ಮಾಣದ 'ಯಥಾಭವ' ಚಿತ್ರದ ಚಿತ್ರೀಕರಣ ಮುಗಿದಿದೆ. ಸದ್ಯಕ್ಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂಬೈ ಮತ್ತು ಹೈದರಾಬಾದ್ನಲ್ಲಿ ನಡೆಯುತ್ತಿದೆ.