ಸಿನಿಮಾ ಸುದ್ದಿಪಿಜ್ಜಾ ಡೆಲಿವರಿ ಬಾಯ್ ವಿರುದ್ಧ ದೂರು, 'ಅಡಲ್ಟ್ ಚಾಟ್ ಗ್ರೂಪ್' ಗೆ ನಟಿಯ ಮೊಬೈಲ್ ನಂಬರ್ ಅಪ್ಲೋಡ್ ಮಾಡಿದ ಭೂಪ, ಎಫ್ಐಆರ್ ದಾಖಲು!
ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ತನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಪಿಡ್ಡಾ ಡೆಲಿವರಿ ಬಾಯ್ ಓರ್ವ ಆಕೆಯ ಖಾಸಗಿ ಮೊಬೈಲ್ ನಂಬರ್ ಅನ್ನು ಅಡಲ್ಟ್ ಚಾಟ್ ಗ್ರೂಪ್ ಗೆ ಷೇರ್ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.