ಸಿನಿಮಾ ಸುದ್ದಿ'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಗ್ಲಾಮರ್'ಗಿಂತಲೂ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯ: ಆಶಿಕಾ ರಂಗನಾಥ್
ಟ್ರೈಲರ್ ಹಾಗೂ ಸಿಲ್ಸ್ ಗಳಿಂದಲೇ ಹೆಸರು ಮಾಡುತ್ತಿರುವ ತಾಯಿಗೆ ತಕ್ಕ ಮಗ ಚಿತ್ರತಂಡ ಚಿತ್ರ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದು, ಚಿತ್ರದಲ್ಲಿ ಗ್ಲಾಮರ್'ಗಿಂತಲೂ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ಚಿತ್ರದ ನಾಯಕಿ ಆಶಿಕಾ ರಂಗನಾಥ್ ಅವರು ಹೇಳಿದ್ದಾರೆ...