global startup challenge

ಜಾಗತಿಕ ನವೋದ್ಯಮ ಸವಾಲು 'ವೆಂಚುರೈಸ್'ನ 2ನೇ ಆವೃತ್ತಿ ಅನಾವರಣ; 2.50 ಕೋಟಿ ರೂ. ಮೊತ್ತದ ಬಹುಮಾನ
'ನವೋದ್ಯಮ ಸವಾಲು- 3 ಸುತ್ತುಗಳನ್ನು ಒಳಗೊಂಡಿರಲಿದ್ದು, ಈ ಸವಾಲು ಗೆಲ್ಲಲು ಮುಂಚೂಣಿಯಲ್ಲಿ ಇರುವ ನವೋದ್ಯಮಗಳಿಗೆ ರೂ. 2.50 ಕೋಟಿ ಮೊತ್ತದ ಬಹುಮಾನ ಹಂಚಲಾಗುವುದು'

ರಾಜ್ಯ ಸರ್ಕಾರದಿಂದ ಗ್ಲೋಬಲ್ ಸ್ಟಾರ್ಟ್ಅಪ್ ಚಾಲೆಂಜ್ ಗೆ ಚಾಲನೆ
ಉತ್ಪಾದನೆ ಮತ್ತು ಸುಸ್ಥಿರತೆ-ಸಂಬಂಧಿತ ವಲಯಗಳಲ್ಲಿ ಬೆಳವಣಿಗೆ ಹಂತದ ಸ್ಟಾರ್ಟ್ಅಪ್ಗಳನ್ನು ಗುರುತಿಸಿ ಬೆಂಬಲಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ ಶುಕ್ರವಾರ ಗ್ಲೋಬಲ್ ಸ್ಟಾರ್ಟ್ಅಪ್ ಚಾಲೆಂಜ್ - ವೆಂಚುರೈಸ್ ಗೆ ಚಾಲನೆ ನೀಡಿದೆ.

