ವಾಣಿಜ್ಯ₹1.80 ಲಕ್ಷದಿಂದ ₹1.24 ಲಕ್ಷಕ್ಕೆ ಇಳಿದ ಬಂಗಾರದ ದರ! ಇನ್ನೂ ಕಡಿಮೆ ಆಗುತ್ತಾ ಚಿನ್ನ? ಗೋಲ್ಡ್ ರೇಟ್ ಬಗ್ಗೆ ತಜ್ಞರು ಹೇಳೋದೇನು?
ಚಿನ್ನದ ಬೆಲೆ ಸದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಳಿತ ಕಾಣಬಹುದಾದರೂ, ಇಲ್ಲಿಂದ ಮುಂದಕ್ಕೆ ಭಾರೀ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಬಹಳ ಕಡಿಮೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ: