ದೇಶಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ; ಹಸೆಮಣೆ ಏರಿದ ಮರುದಿನವೇ ಮಸಣ ಸೇರಿದ ವರ, ರಿಸೆಪ್ಷನ್ ವೇದಿಕೆಯಲ್ಲೇ ಕುಸಿದು ಬಿದ್ದು ವೈದ್ಯ ಸಾವು..!
ಮೃತರನ್ನು ಪಾಟ್ನಾದಲ್ಲಿ ನೆಲೆಸಿದ್ದ ಆಯುಷ್ (AYUSH) ವೈದ್ಯ ಪವನ್ ಕುಮಾರ್ ಯಾದವ್ (25) ಎಂದು ಗುರುತಿಸಲಾಗಿದೆ. ನವೆಂಬರ್ 26ರಂದು ನಡೆದ ಈ ಘಟನೆ ಎರಡು ಕುಟುಂಬಗಳನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ.