ಕ್ರಿಕೆಟ್ICC Champions Trophy 2025: 'Group Of death' ನಲ್ಲಿ ಭಾರತ; ಒಂದೇ ಒಂದು ಸೋಲು.. ಸರಣಿಯಿಂದಲೇ ಟೀಂ ಇಂಡಿಯಾ ಔಟ್!
ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ODI ಸರಣಿಯನ್ನು 3-0 ಅಂತರದಿಂದ ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಭರ್ಜರಿಯಾಗಿ ಸಿದ್ದರಾಗಿದ್ದಾರೆ.