ರಾಜ್ಯದುರಂತ ಘಟನೆ: ಬೆಂಗಳೂರಿನ ಜಲಾವೃತಗೊಂಡ ಅಂಡರ್ಪಾಸ್ನಲ್ಲಿ ಸಿಲುಕಿ 23 ವರ್ಷದ ಮಹಿಳೆ ಸಾವು; ಎಫ್ಐಆರ್ ದಾಖಲು
ಭಾನುವಾರ ರಾಜ್ಯದಾದ್ಯಂತ ಮಳೆ ಅಬ್ಬರಿಸಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಅವಘಡಗಳು ಸಂಭವಿಸಿವೆ. ಬೆಂಗಳೂರು ನಗರದಲ್ಲಿ ಜಲಾವೃತಗೊಂಡಿದ್ದ ಅಂಡರ್ಪಾಸ್ನಲ್ಲಿ ಮುಳುಗಡೆಯಾದ ಕಾರಿನಲ್ಲಿದ್ದ ಮಹಿಳೆ ಸಾವಿಗೀಡಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.