ಮಜಾ ಭಾರತ ಶೋನ ಸ್ಪರ್ಧಿಗಳು ಅಭಿನಯಿಸಿರುವ ಹಳ್ಳಿ ಹೈಕ್ಳ ಪ್ಯಾಟೆ ಲೈಫು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಂಜು ಗಂಗಾವತಿ ನಿರ್ದೇಶಿಸಿದ್ದಾರೆ.