ರಾಜ್ಯರಾಜ್ಯದ ಜನರ ಜೀವನಾಡಿ ಕೃಷಿ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು: ಹನಮನಗೌಡ ಬೆಳಗುರ್ಕಿ
ಕರ್ನಾಟಕದ ಜನಸಂಖ್ಯೆ ಸುಮಾರು ಏಳು ಕೋಟಿಯಷ್ಟಿದೆ, ಅದರಲ್ಲಿ ಶೇಕಡಾ 60ರಷ್ಟು ಗ್ರಾಮೀಣ ಮತ್ತು ಶೇಕಡಾ 40ರಷ್ಟು ಜನ ನಗರ ಪ್ರದೇಶಗಳಲ್ಲಿರುತ್ತಾರೆ. ಸುಮಾರು 80 ಲಕ್ಷ ಜನರು ಕೃಷಿ ಭೂಮಿಯನ್ನು ಹೊಂದಿದ್ದಾರೆ, ಅವರಲ್ಲಿ ಶೇಕಡಾ 90ರಷ್ಟು ಜನ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ.