ದೇಶಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಕೈ ಪಂಪ್ನಲ್ಲಿ ಬರ್ತಿದೆ ಮದ್ಯ, ದಂಗಾದ ಪೊಲೀಸರು!
ಸಾಮಾನ್ಯವಾಗಿ ಕೈ ಪಂಪ್ಗಳನ್ನು ಭೂಮಿ ಆಳದಿಂದ ನೀರನ್ನು ಮೇಲಕ್ಕೆತ್ತಲು ಬಳಸಲಾಗುತ್ತದೆ. ಆದರೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಭಾನ್ಪುರ ಗ್ರಾಮದಲ್ಲಿ ಕೈ ಪಂಪ್ ನಲ್ಲಿ ಮದ್ಯ ಬರುತ್ತಿತ್ತು. ಇದನ್ನು ಕಂಡು ಪೊಲೀಸರೇ ದಂಗಾಗಿದ್ದರು.