ಸಿನಿಮಾ ಸುದ್ದಿಸುದೀಪ್ ಅಭಿನಯದ 'ಬಿಲ್ಲಾ ರಂಗ ಬಾಷಾ' ಸಿನಿಮಾ ನಿರ್ಮಾಣ ಮಾಡಲಿದ್ದಾರೆ 'ಹನು-ಮಾನ್' ಪ್ರೊಡ್ಯೂಸರ್
ಎ ಟೇಲ್ ಫ್ರಮ್ ದಿ ಫ್ಯೂಚರ್". ಬಿಲ್ಲಾ ರಂಗ ಭಾಷಾ- ಫಸ್ಟ್ ಬ್ಲಡ್ ಸಿನಿಮಾದ ಆಫೀಶಿಯಲ್ ಟೈಟಲ್ ಲೋಗೊ ಮತ್ತು ಕಾನ್ಸೆಪ್ಟ್ ವಿಡಿಯೋ ಇಲ್ಲಿದೆ" ಎಂದು ಸುದೀಪ್ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.