ದೇಶಪೇಂಟಿಂಗ್ ಮಾಡಿ ಶತ್ರುಗಳನ್ನು ಮಂಗ ಮಾಡಿದ ಇರಾನ್?: ತಂತ್ರದ ಬಗ್ಗೆ ಭಾರಿ ಚರ್ಚೆ; ಯುದ್ಧಗ್ರಸ್ತ ದೇಶ ಅಲ್ಲಿ ಮಾಡಿದ್ದೆನು?
ನಿಜವಾದ ಇರಾನಿನ ಹೆಲಿಕಾಪ್ಟರ್ ಬದಲಿಗೆ ಇಸ್ರೇಲಿ ಪಡೆಗಳು ನೆಲದ ಮೇಲೆ ನಿಜವಾದ ಹೆಲಿಕಾಪ್ಟರ್ ನಂತೆ ಕಾಣುವ ಬಣ್ಣ ಬಳಿದ ಚಿತ್ರಕ್ಕೆ ಹೊಡೆದಿವೆಯೇ? ಎಂಬ ಪ್ರಶ್ನೆ ಮೂಡುತ್ತಿದೆ.