ದೇಶಭಾರತದಲ್ಲಿನ ಮಾನವ ಹಕ್ಕುಗಳ ಸಮಸ್ಯೆ ಕುರಿತು ಮಂಕಾದ ಅಮೆರಿಕ! ವಿದೇಶಾಂಗ ನೀತಿಯ ದೊಡ್ಡ ಕಾರ್ಯತಂತ್ರವೇ?
ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಜೊತೆಗಿನ ಸಭೆ ವೇಳೆಯಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸುವ ನಿರೀಕ್ಷೆಯಿತ್ತು. ಆದರೆ, ಸಭೆಯ ನಂತರ ಎಲ್ಲಾ ಪ್ರಜಾಸತಾತ್ಮಕ ಕೆಲಸಗಳು ಪ್ರಗತಿಯಲ್ಲಿರುವುದಾಗಿ ಅಮೆರಿಕದ ಅಧಿಕಾರಿ ಹೇಳುವ ಮೂಲಕ ಅಂತಹ ನಿರೀಕ್ಷೆಗಳೆಲ್ಲಾ ಸುಳ್ಳಾಯಿತು.