ವಿದೇಶVideo: Melissa ಚಂಡಮಾರುತದ ಒಳಗೇ ನುಗ್ಗಿದ ಅಮೆರಿಕ ವಾಯುಪಡೆ ವಿಮಾನ; ಮುಂದೇನಾಯ್ತು..? ಒಳಗೇನಿತ್ತು?
ವರ್ಗ 5 ಕೆಟಗರಿಯ ಮೆಲಿಸ್ಸಾ ಚಂಡಮಾರುತವನ್ನು ಗುರುತಿಸವಾಗಿದೆ. ಈ ವಿಧ್ವಂಸಕಾರಿ ಚಂಡಮಾರುತದ ಕುರಿತು ಅಧ್ಯಯನಕ್ಕಾಗಿ ಅಮೆರಿಕ ವಾಯುಪಡೆ 'ಹರಿಕೇನ್ ಹಂಟರ್ಸ್' ಕಾರ್ಯಾಚರಣೆ ಶುರು ಮಾಡಿದ್ದು ನೇರವಾಗಿ ಚಂಡಮಾರುತದೊಳಗೇ ನುಗ್ಗಿತ್ತು.