• Tag results for idol

10 ಸಾವಿರ ಮಣ್ಣಿನ, ಬೀಜದ ಗಣೇಶ ಮೂರ್ತಿಗಳ ತಯಾರಿ: ಮಾಲಿನ್ಯ ನಿಯಂತ್ರಣ ಮಂಡಳಿ

ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಲು 10,000 ಮಣ್ಣಿನ ಮತ್ತು ಬೀಜದ ಗಣೇಶ ಮೂರ್ತಿಗಳನ್ನು ತಯಾರಿಸುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೇಳಿದೆ. 

published on : 13th August 2022

120 ದಿನಗಳಲ್ಲಿ 3 ಸಾವಿರ ಕಿ.ಮೀ: ನಡಿಗೆ ಮೂಲಕ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಗೆ ಅಭಿಮಾನಿಯ ಗೌರವ!

ಕಳೆದ ವರ್ಷ ಅಂದರೆ 2021ರ ಅಕ್ಟೋಬರ್ 29ರಂದು ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನರಾದಾಗ ಇಡೀ ಚಿತ್ರರಂಗ ಆಘಾತಕ್ಕೀಡಾಗಿತ್ತು. ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಗಲುವಿಕೆಯ ದುಃಖದಿಂದ ಹೊರಬರಲು ಹಲವು ತಿಂಗಳುಗಳೇ ಬೇಕಾಯಿತು. 

published on : 4th July 2022

ಬೆಳಗಾವಿ: ತೀರ್ಥ ಕುಡಿಯುವಾಗ ಬಾಲಕೃಷ್ಣನನ್ನೆ ನುಂಗಿದ ಭಕ್ತ; ಗಂಟಲಿನ ಶಸ್ತ್ರ ಚಿಕಿತ್ಸೆ ಮಾಡಿ ಮೂರ್ತಿ ತೆಗೆದ ವೈದ್ಯ!

ವ್ಯಕ್ತಿಯೊಬ್ಬರು ತೀರ್ಥ ಸೇವನೆ ವೇಳೆ  ಬಾಲಕೃಷ್ಣನ ಲೋಹದ ಮೂರ್ತಿಯನ್ನು ನುಂಗಿರುವ ವಿಲಕ್ಷಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.

published on : 24th June 2022

ದೇವಸ್ಥಾನದಲ್ಲಿ ಅರ್ಚಕ ಶವವಾಗಿ ಪತ್ತೆ, ವಿಗ್ರಹ ನಾಪತ್ತೆ

ಬುಂದಿ ಜಿಲ್ಲೆಯಲ್ಲಿ 40 ವರ್ಷದ ಅರ್ಚಕ ಶವವಾಗಿ ಪತ್ತೆಯಾಗಿದ್ದು, ದೇವಾಲಯದ ಒಳಗಿನಿಂದ ದೇವರ ವಿಗ್ರಹ ನಾಪತ್ತೆಯಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

published on : 7th June 2022

ವಿಗ್ರಹ ವಿರೂಪ ಪ್ರಕರಣ: ನಾಲ್ವರ ಬಂಧನ

ಅರಸೀಕೆರೆ ಸಮೀಪದ ಮಾಲೇಕಲ್ ತಿರುಪತಿ ದೇವಸ್ಥಾನದ ಪಕ್ಕದಲ್ಲಿರುವ ಮ್ಯೂಸಿಯಂನಲ್ಲಿ ವಿಗ್ರಹಗಳನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸೀಕೆರೆ ಪೊಲೀಸರು ಸೋಮವಾರ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. 

published on : 6th June 2022

ರಾತ್ರಿ ವೇಳೆ ಕೆಟ್ಟ ಕನಸು: ದೇಗುಲದಿಂದ ಕದ್ದೊಯ್ದಿದ್ದ ಅಮೂಲ್ಯ ವಿಗ್ರಹಗಳ ವಾಪಸ್ ಮಾಡಿದ ಕಳ್ಳರು!

ದೇಗುಲದಲ್ಲಿ ದರೋಡೆ ಮಾಡಿ ತಾವು ಕದ್ದೊಯ್ದಿದ್ದ ಅಪಾರ ಮೌಲ್ಯದ ವಿಗ್ರಹಗಳನ್ನು ಕಳ್ಳರು ವಾಪಸ್ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದಿದೆ.

published on : 16th May 2022

ಕುತುಬ್ ಮಿನಾರ್ ನಲ್ಲಿರುವ ಗಣೇಶ ವಿಗ್ರಹ ತೆರವುಗೊಳಿಸದಂತೆ ಎಎಸ್ಐಗೆ ನ್ಯಾಯಾಲಯದ ನಿರ್ದೇಶನ

ಐತಿಹಾಸಿಕ ಕುತುಬ್ ಮಿನಾರ್ ನಲ್ಲಿರುವ ಎರಡು ಗಣೇಶ ವಿಗ್ರಹವನ್ನು ತೆರವುಗೊಳಿಸದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ದೆಹಲಿಯ ನ್ಯಾಯಾಲಯವೊಂದು ನಿರ್ದೇಶಿಸಿದೆ.

published on : 18th April 2022

ಮಹಾವಿಷ್ಣುವಿನ ಪುರಾತನ ವಿಗ್ರಹ ಕಳ್ಳಸಾಗಣೆ ಯತ್ನ; ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಿಫಲಗೊಳಿಸಿದ ಅಧಿಕಾರಿಗಳು

ಮಹಾವಿಷ್ಣುವಿನ ಪುರಾತನ ವಿಗ್ರಹವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ  ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 

published on : 21st March 2022

ಮಂತ್ರಾಲಯ ಅಭಯಾಂಜನೇಯ ದೇವಸ್ಥಾನ ಮುಂದೆ 52 ಅಡಿ ಎತ್ತರದ ಅಭಯ ರಾಮ ಮೂರ್ತಿ ಪ್ರತಿಷ್ಠಾಪನೆ: ಶ್ರೀಗಳಿಂದ ಪೂಜೆ

ಅಭಯ ಶ್ರೀರಾಮನ 52 ಅಡಿ ಎತ್ತರದ ವಿಗ್ರಹವನ್ನು ಮಂತ್ರಾಲಯದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಮುಖದ್ವಾರದಲ್ಲಿ ಸ್ಥಾಪಿಸಲು ಸಂಕಲ್ಪಿಸಿದ್ದು, ಹಲವು ಊರುಗಳಿಂದ ಭಕ್ತರು ಶ್ರದ್ಧಾ-ಭಕ್ತಿಯಿಂದ ಪೂಜಿಸಿ ಈಗ ಮಂತ್ರಾಲಯಕ್ಕೆ ರಾಮಶಿಲೆ ಬಂದಿದೆ ಎಂದು ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಮಠದ ಸುಬುದೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

published on : 13th March 2022

ಕಲಂ ನಲ್ಲಿ ರಕ್ತದ ಹನಿ, ಪ್ರಮಾಣ ವಚನದಲ್ಲಿ ಆರ್ತ ನಾದ, ಸಮಾಧಿ ಸೌಧವನ್ನು ಮೆಟ್ಟಿ ವಿಧಾನಸೌಧ ಪ್ರವೇಶಿಸುವ ಪರಿಸ್ಥಿತಿ ಬಂದೀತು ಜಾಗ್ರತೆ!

(ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್) ನಿಮ್ಮ ಸಾವು ಏನನ್ನು ಬದಲಾಯಿಸದು, ನಿಮ್ಮ ಮನೆಯವರಿಗೆ ಆಗುವ ನಷ್ಟವನ್ನು ಯಾರಿಂದಲೂ ಭರಿಸಲಾಗದು ಧರ್ಮ ಸಾವನ್ನು ಎಂದೂ ಬೇಡಿಲ್ಲ, ಸಾವು ಧರ್ಮವನ್ನು ಎಂದೂ ಪ್ರತಿಪಾದಿಸುವುದಿಲ್ಲ

published on : 23rd February 2022

ಉತ್ತರಪ್ರದೇಶದ ಹಳ್ಳಿಯಿಂದ ಕಳವಾಗಿದ್ದ ದೇವರ ವಿಗ್ರಹ ಲಂಡನ್ ನಲ್ಲಿ ಪತ್ತೆ: ಭಾರತ ಹೈಕಮಿಷನ್ ಮಾಹಿತಿ

ಇಂಗ್ಲೆಂಡಿನ ಹಳ್ಳಿಯೊಂದರಲ್ಲಿ ವಾಸವಿದ್ದ ದಂಪತಿಗಳ ಬಳಿ ಈ ವಿಗ್ರಹ ಇತ್ತು. ಪತಿಯ ಮರಣಾನಂತರ ಆತನ ಬಳಿಯಿದ್ದ ಈ ವಿಗ್ರಹವನ್ನು ಪತ್ನಿ ಹರಾಜಿಗೆ ಇಟ್ಟಿದ್ದರು. 

published on : 12th December 2021

ಮಸೀದಿಯಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆಗೆ ಘೋಷಣೆ: ಮಥುರಾನಲ್ಲಿ ಸೆಕ್ಷನ್ 144 ಜಾರಿ 

ಮಸೀದಿ ಎಂದು ಹೇಳಲಾಗುವ, ಆದರೆ ನೈಜ ಕೃಷ್ಣನ ಜನ್ಮಸ್ಥಾನವಾಗಿರುವ ಪ್ರದೇಶದಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. 

published on : 29th November 2021

ಐಸಿಸ್ ಪತ್ರಿಕೆಯಲ್ಲಿ ಮುರುಡೇಶ್ವರ ಶಿವನ ಪ್ರತಿಮೆ ಭಗ್ನವಾದ ಚಿತ್ರ: ಹೆಚ್ಚಿನ ಭದ್ರತೆಗೆ ಕ್ರಮ ಎಂದ ಶಾಸಕ ಸುನೀಲ ನಾಯ್ಕ

ಐಸಿಸ್ ದಾಳಿ ಸಂಚಿನ ಹಿನ್ನಲೆಯಲ್ಲಿ ಖ್ಯಾತ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಸೂಕ್ತ ಭದ್ರತೆ ಒದಗಿಸಲಾಗುತ್ತದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದ್ದಾರೆ.

published on : 23rd November 2021

ಉಗ್ರ ಸಂಘಟನೆ ಪತ್ರಿಕೆಯಲ್ಲಿ ಮುರುಡೇಶ್ವರನ ಭಗ್ನಗೊಂಡ ಪ್ರತಿಮೆ..! ಕರ್ನಾಟಕದ ಪ್ರಸಿದ್ಧ ಯಾತ್ರಾತಾಣದ ಮೇಲೆ ಐಸಿಸ್ ದಾಳಿಗೆ ಸಂಚು?

ಕರ್ನಾಟಕದ ಪ್ರಸಿದ್ಧ ಯಾತ್ರಾತಾಣಗಳಲ್ಲಿ ಒಂದಾದ ಉತ್ತರ ಕನ್ನಡದ ಮುರುಡೇಶ್ವರ(murudeshwar) ದ ಬೃಹತ್ ಈಶ್ವರ ಪ್ರತಿಮೆ ಚಿತ್ರ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದು ಉಗ್ರ ಸಂಘಟನೆಯ ದಾಳಿಗೆ ಸಂಚೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

published on : 23rd November 2021

ಕಿವಿಗೆ ಕಿಕ್ ನೀಡುವ ಮ್ಯೂಸಿಕ್ ವಿಡಿಯೊ 'ಭೇಟಿ': ಇಂಡಿಯನ್ ಐಡಲ್ ಖ್ಯಾತಿಯ ಕನ್ನಡಿಗ ನಿಹಾಲ್ ದನಿಯ ಜಾದೂ  

ಜೀವನದಲ್ಲೇ ಆಗಲಿ, ಕ್ರಿಕೆಟ್ ನಲ್ಲೇ ಆಗಲಿ ಮೊದಲ ಹೆಜ್ಜೆಗಳು, ರನ್ ಗಳು ನಿರ್ಣಾಯಕ. ಓಪನಿಂಗ್ ಚೆನ್ನಾಗಾದರೆ ಅದೆಷ್ಟೇ ಕಠಿಣ ಮ್ಯಾಚ್ ಆಗಿದ್ದರೂ ಗೆಲುವು ಕಟ್ಟಿಟ್ಟ ಬುತ್ತಿ. ಆಂಥದ್ದೇ ಮೊದಲ ಪ್ರಯತ್ನವಾಗಿ ವಿವೇಕ್ ಗೌಡ ಮತ್ತು ತಂಡ ನಿರ್ಮಿಸಿರುವ ಮ್ಯೂಸಿಕ್ ವಿಡಿಯೊ 'ಭೇಟಿ' ಕನ್ನಡಿಗರ ಮನ ಗೆಲ್ಲುತ್ತಿದೆ. ಈ ನವಿರಾದ ಪ್ರೀತಿಯ ಕಹಾನಿಯನ್ನು ನೋಡಲು ಮರೆಯದಿರಿ.

published on : 17th November 2021
1 2 > 

ರಾಶಿ ಭವಿಷ್ಯ