ಕ್ರಿಕೆಟ್ಜೋಶ್ ಇರೋವರೆಗೂ ದೇಶಕ್ಕಾಗಿ ಆಡುವೆ: ನಾಯಕತ್ವದ ಕೊನೆಯ ಪಂದ್ಯ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಮಾತು
ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇಷ್ಟು ಬೇಗ ಹೊರಗೆ ಬೀಳುತ್ತೆ ಯಾರೂ ಕೂಡ ಊಹೆ ಮಾಡಿರಲಿಲ್ಲ. ತಂಡದ ಪ್ರದರ್ಶನ ಹಾಗೂ ಇತರ ತಂಡಗಳ ಸಾಮರ್ಥ್ಯ ಭಾರತವನ್ನು ವಿಶ್ವಕಪ್ ನ ಹೊಡಿಬಡಿ ಟೂರ್ನಿಯಿಂದ ಹೊರದಬ್ಬಿವೆ.