Jan Neeti Bharat

ಯೋಗಿ ಆದಿತ್ಯನಾಥ್ ಗೆ ಸವಾಲು: ಯುಪಿ ಚುನಾವಣೆಯಲ್ಲಿ ಎಲ್ಲಾ 403 ಕ್ಷೇತ್ರಗಳಿಂದಲೂ Jan Neeti Bharat ಅಭ್ಯರ್ಥಿಗಳು ಕಣಕ್ಕೆ: ಮಾಜಿ ಐಎಎಸ್ Divya Mittal
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಒಟ್ಟು 403 ಸ್ಥಾನಗಳಿವೆ. ಹೀಗಾಗಿ, ತಮ್ಮ ಪಕ್ಷದ ಚೊಚ್ಚಲ ಚುನಾವಣಾ ಕಣಕ್ಕಿಳಿಯುವಿಕೆಗೆ ಅವರು ಅಷ್ಟೇ ಸಂಖ್ಯೆಯ ಅಭ್ಯರ್ಥಿಗಳನ್ನು ಕಂಡುಕೊಳ್ಳಬೇಕಿದೆ.

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ
ತಮ್ಮ ಪಕ್ಷವು 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ದಿವ್ಯಾ ಮಿತ್ತಲ್ ಅವರು ತಿಳಿಸಿದ್ದಾರೆ.

