ರಾಜ್ಯJapan ಮಾದರಿಯಲ್ಲಿ ಕರ್ನಾಟಕದ ನಗರಗಳ ಅಭಿವೃದ್ಧಿಗೆ ಡಿಕೆಶಿ ಪ್ಲ್ಯಾನ್; ತುಮಕೂರಿಗೂ Namma Metro ವಿಸ್ತರಣೆಗೆ ಚಿಂತನೆ..!
ನಗರಾಭಿವೃದ್ಧಿ, ಉತ್ಪಾದನೆ, ನಗರ ಸಾರಿಗೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಜಪಾನ್ನಿಂದ ನಾವು ಸಾಕಷ್ಟು ಕಲಿಯಬೇಕಿದೆ. ಅಲ್ಲಿನ ಸಮಯಪಾಲನೆ, ಶಿಸ್ತು ಮತ್ತು ಬದ್ಧತೆ ಅನುಕರಣೀಯವಾಗಿವೆ. ಹಲವು ಜಪಾನಿನ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ.