ವಿದೇಶದಕ್ಷಿಣ ಆಫ್ರಿಕಾ: ಸೋಲ್ ಹಿಂದೂ ಪೊಲಿಟಿಕಲ್ ಪಾರ್ಟಿ ಸಂಸ್ಥಾಪಕ ಜಯರಾಜ್ ಬಚು ಕೊರೋನಾಗೆ ಬಲಿ
ದಕ್ಷಿಣ ಆಫ್ರಿಕಾದ ಸೋಲ್ ಹಿಂದೂ ಪೊಲಿಟಿಕಲ್ ಪಕ್ಷದ ಸಂಸ್ಥಾಪಕ ಸದಸ್ಯ ಜಯರಾಜ್ ಬಚು ಕೊರೋನಾ ಗೆ ಬಲಿಯಾಗಿದ್ದಾರೆ. ಡರ್ಬನ್ ನಿವಾಸಿಯಾದ ಬಡುವ ಅವರಿಗೆ 75 ವರ್ಷ ವಯಸ್ಸಾಗಿತ್ತು. ಶನಿವಾರ ಅವರ ಅಂತ್ಯ ಸಂಸ್ಕಾರ ನೆರೆವೇರಿದೆ