ದೇಶಶೀಘ್ರವೇ ಭಾರತದ ವಶಕ್ಕೆ PoK? ಪಾಕ್ ಆಕ್ರಮಿತ ಪ್ರದೇಶಗಳನ್ನೂ ಒಳಗೊಳ್ಳಲು ಡಿಲಿಮಿಟೇಶನ್ ಮಸೂದೆಯಲ್ಲಿ ಅವಕಾಶ
ಪ್ರಸ್ತಾವಿತ ಮಸೂದೆಯ ಸೆಕ್ಷನ್ 3(4) ರ ಪ್ರಕಾರ, "ಈ ಪ್ರದೇಶ ಪಾಕಿಸ್ತಾನದ ವಶದಿಂದ ಮುಕ್ತಗೊಂಡಾಗ", ಅಲ್ಲಿನ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 'ಡಿಲಿಮಿಟೇಶನ್ ಆಯೋಗ' (ಕ್ಷೇತ್ರ ಮರುವಿಂಗಡಣಾ ಆಯೋಗ) ದಂತೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತದೆ.