ಸಿನಿಮಾ ಸುದ್ದಿPak ವೆಬ್ ಸರಣಿ ‘Jo Bachay Hain Sang Samait Lo’ ವಿವಾದ: Netflix ವಿರುದ್ಧ ಒಗ್ಗೂಡಿದ ಭಾರತೀಯ ಚಿತ್ರರಂಗ, ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹ..!
ಸರಣಿಯ ಬಿಡುಗಡೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿರುವ ಸಂಘಟನೆಗಳು, ನೆಟ್ಫ್ಲಿಕ್ಸ್ ವಿರುದ್ಧ ಹೋರಾಟದ ಎಚ್ಚರಿಕೆಯನ್ನೂ ನೀಡಿವೆ.