ದೇಶAssembly bypolls: ಜುಬಿಲಿ ಹಿಲ್ಸ್ನಲ್ಲಿ ಕಾಂಗ್ರೆಸ್ ಜಯ; ನಗ್ರೋಟಾ ಬಿಜೆಪಿ ತೆಕ್ಕೆಗೆ; ಆಡಳಿತ ಪಕ್ಷದಿಂದ ಬುಡ್ಗಾಮ್ ಕಸಿದುಕೊಂಡ ಪಿಡಿಪಿ; ತರಣ್ ತರಣ್ ನಲ್ಲಿ ಆಪ್ ಗೆಲುವು
ತೆಲಂಗಾಣದ ಜುಬಿಲಿ ಹಿಲ್ಸ್ನಲ್ಲಿ, ಆರು ಸುತ್ತಿನ ಎಣಿಕೆ ಪೂರ್ಣಗೊಂಡ ನಂತರ, ಕಾಂಗ್ರೆಸ್ ಅಭ್ಯರ್ಥಿ ನವೀನ್ ಕುಮಾರ್ ಯಾದವ್ ಬಿಆರ್ಎಸ್ನ ಮಗಂತಿ ಸುನಿತಾ ಅವರಿಗಿಂತ 15,619 ಮತಗಳಿಂದ ಮುಂದಿದ್ದಾರೆ.