ರಾಜ್ಯಬೇಸಿಗೆ ವಿದ್ಯುತ್ ಅಭಾವ ನೀಗಿಸಲು ಬಲ: 600 ದಿನಗಳ ಬಳಿಕ ಕೈಗಾ ಅಣು ವಿದ್ಯುತ್ ಸ್ಥಾವರದ ಘಟಕ-1 ಪುನರಾರಂಭ..!
ರಾಜ್ಯದ ಜಲಾಶಯಗಳಲ್ಲಿ ಕೇವಲ 124 ದಿನಗಳವರೆಗೆ ವಿದ್ಯುತ್ ಉತ್ಪಾದಿಸಲು ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ನವೆಂಬರ್ 26ರ ವೇಳೆಗೆ ರಾಜ್ಯದ ವಿದ್ಯುತ್ ಬಳಕೆ 321 ಮಿಲಿಯನ್ ಯೂನಿಟ್ಗಳಷ್ಟಿದ್ದರೆ, ಉತ್ಪಾದನೆ 166 ಮಿಲಿಯನ್ ಯೂನಿಟ್ಗಳಷ್ಟಿದೆ.