ರಾಜಕೀಯಕಲಬುರಗಿ: 4 ಸ್ಥಾನ ಗೆದ್ದಿರುವ ಜೆಡಿಎಸ್ ಮೇಯರ್ ಕುರ್ಚಿಗೆ ಪಟ್ಟು, ಯಾವ ಪಕ್ಷ ಒಪ್ಪುತ್ತೋ ಅವರಿಗೆ ಬೆಂಬಲ!
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್ ಇದೀಗ ಆಟ ಶುರು ಮಾಡಿದ್ದು ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಡುವವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದೆ.