ದೇಶಕೊವಿಡ್-19: ರಾಜ್ಯದಲ್ಲಿ ಮತ್ತೆ 10 ಹೊಸ ಪ್ರಕರಣ; ಕೇರಳದಲ್ಲಿ ಮೊದಲ ಸಾವು; ದೇಶಾದ್ಯಂತ 885ಕ್ಕೂ ಹೆಚ್ಚು ಸೋಂಕಿತರು
ದೇಶದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಇಷ್ಟು ದಿನ ಸೋಂಕಿತರ ಜನರಷ್ಟೇ ಕಂಡುಬರುತ್ತಿದ್ದ ಕೇರಳದಲ್ಲಿ ಇದೇ ಮೊದಲ ಬಾರಿಗೆ ಮಹಾಮಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.