Kartavya App
ನವೆಂಬರ್ 1 ರಿಂದ ಕರ್ನಾಟಕದಾದ್ಯಂತ ಸರ್ಕಾರಿ ವೈದ್ಯರು Kartavya app ಮೂಲಕ ರಾತ್ರಿ ಹಾಜರಾತಿ ದಾಖಲು ಕಡ್ಡಾಯ!
ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗುವ ಈ ಹೊಸ ವ್ಯವಸ್ಥೆಯು ಆರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಕೆಲಸ ಮಾಡುವ ವೈದ್ಯರನ್ನು ಒಳಗೊಳ್ಳುತ್ತದೆ.

ಸರ್ಕಾರಿ ನೌಕರರ ಮೇಲೆ ಡಿಜಿಟಲ್ ಕಣ್ಗಾವಲು: ಜಿಯೋ-ಟ್ಯಾಗ್ ಹಾಜರಾತಿ ವ್ಯವಸ್ಥೆ ಜಾರಿ; ಇನ್ಮುಂದೆ 10 ಗಂಟೆ ಬಳಿಕ ಹಾಜರಾತಿಗೆ ಅವಕಾಶವಿಲ್ಲ..!
ಹೊಸ ವ್ಯವಸ್ಥೆಯಲ್ಲಿ ನೌಕರರು ಕಚೇರಿಗೆ ಬಂದ ಬಳಿಕವೇ ಹಾಜರಾತಿ ದಾಖಲಿಸಬಹುದಾಗಿದೆ. ಜಿಯೋ-ಕೋಆರ್ಡಿನೇಟ್ ತಂತ್ರಜ್ಞಾನದ ಮೂಲಕ ನೌಕರರು ನಿಗದಿತ ಕಚೇರಿ ಸ್ಥಳದಲ್ಲಿದ್ದಾರೆಯೇ ಎಂಬುದನ್ನು ವ್ಯವಸ್ಥೆ ದೃಢಪಡಿಸಲಿದೆ.

