ದೇಶ'ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರದಿಂದ ದಲಿತರ ಭೂಮಿ ಕಳ್ಳತನ': ಮೋದಿ ಮೌನ ಪ್ರಶ್ನಿಸಿದ ರಾಹುಲ್
ದಲಿತರಿಗೆ ಮೀಸಲಾಗಿದ್ದ 1,800 ಕೋಟಿ ರೂ. ಮೌಲ್ಯದ ಮಹಾರಾಷ್ಟ್ರದ ಸರ್ಕಾರಿ ಭೂಮಿಯನ್ನು ಅಜಿತ್ ಪವಾರ್ ಅವರ ಮಗನ ಒಡೆತನದ ಕಂಪನಿಗೆ ಕೇವಲ 300 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.