- Tag results for launched
![]() | ಪ್ರಾಜೆಕ್ಟ್ 75: ಭಾರತೀಯ ನೌಕಾದಳಕ್ಕೆ ಮತ್ತಷ್ಟು ಶಕ್ತಿ, ಐಎನ್ಎಸ್ ವಾಗ್ಶೀರ್ ಲೋಕಾರ್ಪಣೆ!!ಭಾರತೀಯ ನೌಕಾದಳ ಸಾಮರ್ಥ್ಯ ಮತ್ತಷ್ಟು ಹೆಚ್ಚಳವಾಗಿದ್ದು, ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಬುಧವಾರ ಲೋಕಾರ್ಪಣೆಯಾಗಿದೆ. |
![]() | ಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್; ಕ್ರೀಡಾಪಟುಗಳಿಗೆ ನೆರವಾಗುವ ಆ್ಯಪ್ ಬಿಡುಗಡೆಏಪ್ರಿಲ್ 24 ರಿಂದ ಮೇ 3ರವರೆಗೆ ಬೆಂಗಳೂರಿನ ಐದು ಕ್ರೀಡಾಂಗಣಗಳಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಗಾಗಿ ಕರ್ನಾಟಕ ಸರ್ಕಾರ ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ '' ಖೇಲೋ ಇಂಡಿಯಾ ಯೂನಿ ಆ್ಯಪ್ ಸಿದ್ದಪಡಿಸಿದೆ. |
![]() | ಹುಬ್ಬಳ್ಳಿ: ನ್ಯುಮೋಕಾಕಲ್ ಕಾಂಜು ಗೇಟ್ ಲಸಿಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆಮಗುವನ್ನು ನ್ಯೂಮೋನಿಯಾದಿಂದ ರಕ್ಷಣೆ ಮಾಡುವ ನ್ಯುಮೋಕಾಕಲ್ ಕಾಂಜು ಗೇಟ್ ಲಸಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿಂದು ಚಾಲನೆ ನೀಡಿದರು. |
![]() | ಸೆಪ್ಟೆಂಬರ್ 10ಕ್ಕೆ 'ಶಿವಾಜಿ ಸುರತ್ಕಲ್' ಸೀಕ್ವೆಲ್ ಮುಹೂರ್ತನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸೂರತ್ಕಲ್ ಚಿತ್ರದ ಎರಡನೇ ಭಾಗದ ಸಿದ್ಧತೆ ಭರದಿಂದ ಸಾಗಿದ್ದು, ಈ ನಡುವೆ ಚಿತ್ರದ ಮುಹೂರ್ತ ಸಮಾರಂಭ ಸೆಪ್ಟೆಂಬರ್ 10 ರಂದು ನಡೆಯಲಿದೆ ಎಂದು ತಿಳಿದುಬಂದಿದೆ. |
![]() | ಬೆಂಗಳೂರು: ಕಾವೇರಿ ಕಾಲಿಂಗ್ ನ 'ಮರ ಮಿತ್ರ' ಆ್ಯಪ್ ಬಿಡುಗಡೆಕಾವೇರಿ ಕೂಗಿನ ಮರ ಮಿತ್ರ ಆಪ್ ಅನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ಬಿಡುಗಡೆ ಮಾಡಿದರು. |
![]() | ಒರಟಾದ ರಸ್ತೆಗಳಿಗೆ ಹೊಚ್ಚ ಹೊಸ 'ಟಾಟಾ ಟಿಯಾಗೋ ಎನ್ಆರ್ಜಿ'ತನ್ನ 'ಎಂದೆಂದಿಗೂ ವಿನೂತನ' ಬ್ರ್ಯಾಂಡ್ ಪ್ರಯಾಣವನ್ನು ಮುಂದುವರಿಸಿರುವ ಟಾಟಾ ಮೋಟಾರ್ಸ್ ಹೊಚ್ಚ ಹೊಸ ಟಿಯಾಗೋ ಎನ್ಆರ್ಜಿ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. |
![]() | 25 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಲಾ 3 ಸಾವಿರ ರೂ. ಆರ್ಥಿಕ ನೆರವು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಘೋಷಣೆ ಮಾಡಿರುವ ತಲಾ 3 ಸಾವಿರ ರೂ. ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. |
![]() | ಸಿಇಟಿ, ನೀಟ್ ಜತೆಗೆ ಜೆಇಇ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ಇಲಾಖೆ ಆನ್ಲೈನ್ ಕೋಚಿಂಗ್ಕಳೆದ ವರ್ಷದಂತೆ ಈ ಬಾರಿಯೂ ಸಿಇಟಿ, ನೀಟ್ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ವಿಶೇಷ ಕೋಚಿಂಗ್ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿದ್ಯುಕ್ತ ಚಾಲನೆ ನೀಡಿದರು. |
![]() | ಸಾಯಿ ಕುಮಾರ್ ಪುತ್ರಿಯ ಹೊಸ ಫುಡ್ ಪ್ರಾಡೆಕ್ಟ್ ಗೆ 'ಪವರ್' ಚಾಲನೆವಿಶಿಷ್ಟ ಮ್ಯಾನರಿಸಂ ಮೂಲಕ ಜನಪ್ರಿಯರಾಗಿರುವ ಡೈಲಾಗ್ ಕಿಂಗ್ ನಟ ಸಾಯಿಕುಮಾರ್ ಪುತ್ರಿಯ ಹೊಸ ಪ್ರಾಡೆಕ್ಟ್ ಗೆ ಪುನೀತ್ ಚಾಲನೆ ನೀಡಿದ್ದಾರೆ. ಮಗಳು ಜ್ಯೋತಿರ್ಮಯಿ ಹಾಗೂ ಅಳಿಯ ಸೇರಿ ಆರಂಭಿಸುತ್ತಿರುವ ಹೊಸ ಉದ್ಯಮಕ್ಕೆ ಹೆಗಲಾಗಿ ಸಾಯಿಕುಮಾರ್ ನಿಂತಿದ್ದಾರೆ. |