ಸಿನಿಮಾ ಸುದ್ದಿ'ಛಪಾಕ್ ಸಿನಿಮಾಕ್ಕೆ ತಡೆ ನೀಡಿ': ಕೋರ್ಟ್ ಮೊರೆ ಹೋದ ಲಕ್ಷ್ಮಿ ಅಗರ್ವಾಲ್ ಪರ ಹೋರಾಟ ನಡೆಸಿದ್ದ ವಕೀಲೆ
ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲೆ ಅಪರ್ಣಾ ಭಟ್ ದೀಪಿಕಾ ಪಡುಕೋಣೆ ಅಭಿನಯದ ನಾಳೆ ಬಿಡುಗಡೆಯಾಗುತ್ತಿರುವ ಛಪಾಕ್ ಚಿತ್ರತಂಡದ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ.