ರಾಜ್ಯಕಾರ್ಖಾನೆ ಸ್ಥಾಪನೆಗೆ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಭೂಮಿಗೆ ಲೆನ್ಸ್ಕಾರ್ಟ್ ಬೇಡಿಕೆ: ಕೆಲವೇ ಕ್ಷಣಗಳಲ್ಲಿ ರಾಜ್ಯ ಸರ್ಕಾರ ಸ್ಪಂದನೆ
ಕಾರ್ಖಾನೆ ಸ್ಥಾಪನೆಗೆ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಭೂಮಿಯ ಅಗತ್ಯವಿದೆ ಎಂಬ ಲೆನ್ಸ್ಕಾರ್ಟ್ ಸಮೂಹದ ಮನವಿಗೆ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ಅವರು ಕೆಲವೇ ನಿಮಿಷಗಳಲ್ಲಿ ಸ್ಪಂದನೆ ನೀಡಿ, ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.