ರಾಜ್ಯಸ್ಟೇಷನ್ ಕಂಟ್ರೋಲರ್ ಸೇರಿ ನಮ್ಮ ಮೆಟ್ರೋದ 8 ಮಂದಿ ಲೋಕೋಪೈಲಟ್'ಗಳಿಗೆ ಕೊರೋನಾ ಪಾಸಿಟಿವ್
ಕೊರೋನಾ ಸೋಂಕು ಭೀತಿಯಿಂದ ಮೆಟ್ರೋದಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದ ಪ್ರಯಾಣಿಕರನ್ನು ಸುರಕ್ಷಿತ ಕ್ರಮಗಳ ಕೈಗೊಳ್ಳುವ ಮೂಲಕ ಪ್ರಯಾಣಿಕರನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನಮ್ಮ ಮೆಟ್ರೋಗೆ ಇದೀಗ ಕೊರೋನಾದಿಂದ ಮತ್ತೊಂಡು ಹೊಸ ಸಮಸ್ಯೆ ತಲೆದೋರಿದೆ.