ದೇಶಪ್ರಧಾನಿ ಮೋದಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ- ರಾಹುಲ್ ಗಾಂಧಿ
ಪ್ರಧಾನ ಮಂತ್ರಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ. ಅದನ್ನು ತೋರಿಸುವ ಸಲುವಾಗಿಯೇ ಸಂಸತ್ತಿನಲ್ಲಿ ಮೋದಿ ಅವರನ್ನು ತಬ್ಬಿಕೊಂಡೆ. ನಂತರ ಅವರು ತುಂಬಾ ಕೋಪದಿಂದ ನನನ್ನು ನೋಡುತ್ತಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.