ದೇಶಆಗಿದ್ದಾಗೋಯ್ತು ಅನ್ನೋ ಮನಸ್ಥಿತಿಯಲ್ಲೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ದೇಶವನ್ನು ಮುನ್ನಡೆಸಿದ್ದವು: ಮೋದಿ
ಕಾಂಗ್ರೆಸ್ ಹಾಗೂ ಅದರ ಮಹಾಮಿಲಾವಟ್ (ಮಹಾ ಕಲಬೆರಕೆ) ಮಿತ್ರಪಕ್ಷಗಳು ಆಗಿದ್ದಾಗೋಯ್ತು ಎಂಬ ಮನಸ್ಥಿತಿಯಲ್ಲೇ ದೇಶವನ್ನು ಮುನ್ನಡೆಸಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.