Mane Number 13

ಕೃಷ್ಣ ಚೈತನ್ಯ ನಿರ್ಮಾಣದ ಹೊಸ ಚಿತ್ರ 'ಮನೆ ನಂಬರ್ 13' ಇಂದು ಅಮೆಜಾನ್ ಪ್ರೈಮ್ ವಿಡಿಯೋ ನಲ್ಲಿ ಬಿಡುಗಡೆ
ವಿವಿ ಕತಿರೆಸನ್ ನಿರ್ದೇಶನದ "ಮನೆ ನಂಬರ್ 13" ಕನ್ನಡ ಹಾಗೂ ತಮಿಳಿನಲ್ಲಿ ತಯಾರಾಗಿದ್ದು ಗುರುವಾರ (26 ನವೆಂಬರ್) ಅಮೆಜಾನ್ ಪ್ರೈಮ್ ವಿಡಿಯೋ ನಲ್ಲಿ ಬಿಡುಗಡೆಯಾಗುತ್ತಿದೆ.

ಮನೆ ನಂಬರ್ 13 ಚಿತ್ರದ ಟೀಸರ್
ರಮಣ ಮತ್ತು ಐಶ್ವರ್ಯ ಗೌಡ ಅಭಿನಯದ ಮನೆ ನಂಬರ್ 13 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿವಿ ಕತಿರೆಸನ್ ನಿರ್ದೇಶಿಸಿದ್ದಾರೆ.

