- Tag results for mango
![]() | ಕೆಂಪೇಗೌಡ ವಿಮಾನ ನಿಲ್ದಾಣದ ಮಾವು ರಫ್ತು ಪ್ರಮಾಣದಲ್ಲಿ ಶೇ.124 ರಷ್ಟು ಹೆಚ್ಚಳಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (KIAB/BLR ವಿಮಾನ ನಿಲ್ದಾಣ) ಮಾವು ರಫ್ತಿನಲ್ಲಿ ಗಮನಾರ್ಹ ಏರಿಕೆ ದಾಖಲಿಸಿದೆ. |
![]() | |
![]() | |
![]() | ಅಂಕೋಲಾ ಇಶಾಡು ಮಾವಿಗೆ 'ಜಿಐ' ಮಾನ್ಯತೆ!ಅಂಕೋಲಾದ ಪ್ರಸಿದ್ಧ ಇಶಾಡು ಮಾವಿಗೆ ಜಿಐ ಟ್ಯಾಗ್ (ಭೌಗೋಳಿಕ ಗುರುತು) ಲಭ್ಯವಾಗಿದೆ. |
![]() | ಮೇಲೆ ಕುಸ್ತಿ- ಒಳಗೆ ದೋಸ್ತಿ: ದೀದಿಯ 'ಮಾವು' ರಾಜಕಾರಣ; ನರೇಂದ್ರ ಮೋದಿಗೆ ಮಾವಿನ ಹಣ್ಣಿನ ಗಿಫ್ಟ್!ಪ್ರಧಾನಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ಅವರ ಸಂಬಂಧ ಎಣ್ಣೆ-ಸೀಗೇಕಾಯಿಯಂತೆ ಎನ್ನುವುದನ್ನು ಅವರ ನಡುವಿನ ರಾಜಕೀಯ ಹಾಗೂ ಮಾತಿನ ಸಂಘರ್ಷಗಳು ಪದೇ ಪದೇ ಸಾಬೀತುಪಡಿಸುತ್ತಿರುತ್ತದೆ. |
![]() | ಬೆಂಗಳೂರು: ಹಾಪ್'ಕಾಮ್ಸ್'ನಲ್ಲಿ ಮಾವು-ಹಲಸು ಮೇಳ ಆರಂಭ; ಜೂನ್ 5 ರವರೆಗೆ ರಿಯಾಯಿತಿ ದರದಲ್ಲಿ ಮಾರಾಟತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‍ಕಾಮ್ಸ್) ಹಮ್ಮಿಕೊಂಡಿರುವ ಮಾವು– ಹಲಸು ಮೇಳ ಶುಕ್ರವಾರದಿಂದ ಆರಂಭವಾಗಿದೆ. |
![]() | ಇದು ವಿಶ್ವದ ಅತಿ ದುಬಾರಿ ಮಾವು, ಬೆಲೆ ಎಷ್ಟು ಬಲ್ಲಿರಾ?ಈಗ ಮಾವಿನ ಹಣ್ಣಿನ ಫಸಲು(Mango) ಸಮಯ. ಹಲವು ತಳಿಯ ರುಚಿಕರ ಮಾವಿನ ಹಣ್ಣು ತಿನ್ನುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಾರುಕಟ್ಟೆಯಲ್ಲಿ ಹಲವು ತಳಿಯ ಮಾವುಗಳಿಗೆ ಬೇರೆ ಬೇರೆ ದರವಿರುತ್ತದೆ. |
![]() | |
![]() | ದುಬಾರಿ ಬೆಲೆಯ ಮಾವಿನ ಹಣ್ಣಿನ ಬಾಕ್ಸ್ ಕದ್ದೊಯ್ದಿದ್ದ ಕೇರಳ ಪೋಲೀಸ್ ಅಧಿಕಾರಿಗೆ ಸಂಕಷ್ಟ, ಸೇವೆಯಿಂದಲೇ ವಜಾಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರು ಅಂಗಡಿಯೊಂದರಿಂದ 10 ಕೆಜಿ ಮಾವಿನ ಹಣ್ಣಿನ ಪೆಟ್ಟಿಗೆಯನ್ನು ಕದ್ದೊಯ್ದಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ, ಕೇರಳದ ಪೊಲೀಸ್ ಇಲಾಖೆ ಬುಧವಾರ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿದೆ. |
![]() | ಮಾವಿನ ಹಣ್ಣು: ಈಗ ತಿನ್ನಿ.... ನಂತರ ಪಾವತಿಸಿ: ಪುಣೆ ವ್ಯಾಪಾರಿಯ ವಿನೂತನ EMI ಯೋಜನೆಬೇಸಿಗೆ ಬಂತೆಂದರೆ ಹಣ್ಣುಗಳ ರಾಜ ಮಾವಿನದ್ದೇ ಸುದ್ದಿ... ಆದರೆ ನಾನಾ ಕಾರಣಗಳಿಂದ ಮಾವಿನ ಬೆಲೆ ಪ್ರತೀ ವರ್ಷ ಗಗನಕ್ಕೇರುತ್ತಿದೆ. ಇದೇ ಕಾರಣಕ್ಕೆ ಮಹಾರಾಷ್ಟ್ರ ಮಾವಿನ ವ್ಯಾಪಾರಿಯೊಬ್ಬ ಮಾವು ಪ್ರಿಯರಿಗೆ ವಿನೂತನ EMI ಯೋಜನೆ ಘೋಷಿಸಿದ್ದಾರೆ. |
![]() | ಹಬ್ಬ ಹರಿದಿನಗಳಲ್ಲಿ ಮನೆಯ ಬಾಗಿಲಿಗೆ ಮಾವಿನ ಸೊಪ್ಪಿನ ತೋರಣವನ್ನು ಏಕೆ ಕಟ್ಟುತ್ತೇವೆ?ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯ. ಅದರಂತೆ ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳಾಗಲಿ ಅಥವಾ ಮನೆಗಳಲ್ಲಿ ಮದುವೆ, ಮುಂಜಿ, ನಾಮಕರಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. |
![]() |