ದೇಶಬೇಕಿದ್ರೆ ಶೂಟ್ ಮಾಡಿ, ಆದ್ರೆ ಸೇನಾ ಮಾಹಿತಿ ಕೇಳಬೇಡಿ: ಉಗ್ರರಿಂದ ಹತ್ಯೆಯಾದ ವೀರ ಯೋಧನ ಕೊನೆಯ ಮಾತು!
ಬೇಕಿದ್ದರೆ ನನ್ನನ್ನು ಶೂಟ್ ಮಾಡಿ, ಆದರೆ ಯಾವುದೇ ಕಾರಣಕ್ಕೂ ಸೇನಾ ಮಾಹಿತಿ ಕೇಳಬೇಡಿ... ಇದು ಇತ್ತೀಚೆಗೆ ಉಗ್ರರಿಂದ ತನ್ನದೇ ಮನೆಯಲ್ಲಿ ಹತ್ಯೆಯಾದ ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಅವರ ಕೊನೆಯ ಮಾತಗಳು..