ಕಾರು ಉತ್ಪಾದಕ ಸಂಸ್ಥೆ ಡಸ್ಟನ್ ಇಂಡಿಯಾ ತನ್ನ ಪ್ರಾರಂಭಿಕ ಬೆಲೆಯ ರೆಡಿ-ಗೋ ಕಾರಿನ ಬೆಲೆಯನ್ನು ಜೂ.7 ರಂದು ಘೋಷಿಸುವುದಾಗಿ ತಿಳಿಸಿದೆ.