2021ರ ನಂತರ ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಶೇ.11ರಷ್ಟು ಏರಿಕೆಯಾಗಿದೆ. ಇದು ಬ್ಯಾಂಕ್ನಲ್ಲಿರುವ ಒಟ್ಟು ನಿಧಿಯ ಹತ್ತನೇ ಒಂದು ಭಾಗ.