ವಿಶೇಷಕಚ್ಚಾ ಬಾದಾಮ್ ಆಯ್ತು, ಈಗ ಮತ್ತೋರ್ವ ಬೀದಿ ಬದಿ ವ್ಯಾಪಾರಿಯ ವಿಭಿನ್ನ ಮಾರಾಟದ ಶೈಲಿ ವೈರಲ್!
ಈ ಹಿಂದೆ ಕಚ್ಚಾ ಬಾದಾಮ್ ಹಾಡಿನ ಮೂಲಕ ಬೀದಿ ಬದಿ ವ್ಯಾಪಾರಿ ಭುಬನ್ ಬಡ್ಯಾಕರ್ ವ್ಯಾಪಕ ವೈರಲ್ ಆಗಿ ಬಾಲಿವುಡ್ ಗೂ ಪ್ರವೇಶ ಮಾಡಿದ್ದು ಹಸಿರಾಗಿರುವಂತೆಯೇ ಇತ್ತ ಇತಹುದೇ ಶೈಲಿಯಲ್ಲಿ ಬೀದಿಬದಿ ಮಾರಾಟಗಾರರೊಬ್ಬರು ಮಿಕ್ಸ್ಚರ್ ಮಾರಾಟ ಮಾಡುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.