Naval Dockyard

ಐಟಿಐ ಪಾಸಾದವರಿಗೆ ನೌಕಾಪಡೆಯಲ್ಲಿ ಉದ್ಯೋಗ: ಕಾರವಾರ ನೇವಲ್ ಡಾಕ್‌ಯಾರ್ಡ್‌ನಲ್ಲಿ 210 ಹುದ್ದೆಗಳಿಗೆ ಅರ್ಜಿ ಆಹ್ವಾನ
ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್: ಭಾರತೀಯ ನೌಕಾಪಡೆಯು ಕಾರವಾರದ ನೇವಲ್ ಡಾಕ್‌ಯಾರ್ಡ್ ಮತ್ತು ಗೋವಾದ ನೇವಲ್ ಏರ್‌ಕ್ರಾಫ್ಟ್ ಯಾರ್ಡ್‌ನಲ್ಲಿ 2027-28/29ನೇ ಸಾಲಿನ ತರಬೇತಿಗಾಗಿ ಒಟ್ಟು 210 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video
ಭಾರತದ ಸಮುದ್ರ ತೀರದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಗೆ ಮೂರನೇ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಐಎನ್‌ಎಸ್ ಮಂಗ್ರೋಲ್ ಸೇರ್ಪಡೆಗೊಳಿಸಲಾಗಿದೆ.

