ಕೃತಿಸ್ವಾಮ್ಯ ಸಮಸ್ಯೆಯ ಬಳಿಕ ಒಟಿಟಿ ವೇದಿಕೆಗಳಲ್ಲಿ ಸಿನಿಮಾ ಬಿಡುಗಡೆಯಾಗಬೇಕಿರುವ ಹಿನ್ನೆಲೆಯಲ್ಲಿ ಕಾಂತಾರದ ವರಾಹ ರೂಪಂ ಹಾಡಿನ ಹೊಸ ಆವೃತ್ತಿ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.